Registrations have closed.
Young Birdwatchers’ Mela

Young Birdwatchers’ Mela

26 26 people viewed this event.

ಹಕ್ಕಿಗಳ ಲೋಕವನ್ನು ಅರಿಯಲು, ಕಲಿಯಲು ಮತ್ತು ಆನಂದಿಸಲು ಬನ್ನೇರುಘಟ್ಟದ ಸರ್ಕಾರಿ ಶಾಲೆಗಳ ಚಿಣ್ಣರಿಗೆ ಈ ಹಕ್ಕಿ ಮೇಳವನ್ನು ಆಯೋಜಿಸಲಾಗುತ್ತಿದೆ.
ಇಲ್ಲಿ ಮಕ್ಕಳು ತಮ್ಮ ಹಳ್ಳಿಯಲ್ಲಿನ ವಿವಿಧ ಹಕ್ಕಿಗಳ ಬಗ್ಗೆ ಆಟ ಮತ್ತು ವಿವಿಧ ಚಟುವಟಿಕೆಗಳ ಮೂಲಕ ಕಲಿಯುತ್ತಾರೆ. ಇದೆಲ್ಲವೂ ಕನ್ನಡದಲ್ಲಿ ನಡೆಯಲಿದ್ದು ಮಕ್ಕಳಿಗೆ ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ. ಅವರಲ್ಲಿ ಪಕ್ಷಿ ಮತ್ತು ಪ್ರಕೃತಿ ಪ್ರೇಮವನ್ನು ಅಂಕುರಿಸಲು ಸಹಾಯಕವಾಗುತ್ತದೆ. ಬನ್ನಿ ನಮ್ಮೊಟ್ಟಿಗೆ ಕೈಜೋಡಿಸಿ !

This is a closed group event

Additional Details

Name of Organization / Individual - Wildlife Conservation Group

Name of Event Host - Deepthi N

Register for this Event

 

Date And Time

November 9, 2025 @ 7:00 am to November 9, 2025 @ 9:00 am
 

Event Mode

Online Event: No

Address: Bannerghatta

City: Bengaluru

State: Karnataka

 

Event Category

Share With Friends